PF ಖಾತೆದಾರರಿಗೆ ಬಿಗ್ ಅಪ್‌ಡೇಟ್..! 2026ರಿಂದ ಜಾರಿಗೆ 4 ಹೊಸ ರೂಲ್ಸ್ – ಹಣ ತೆಗೆಯುವುದು, ಬಡ್ಡಿ, KYC ಎಲ್ಲವೂ ಬದಲಾಗಲಿದೆ
ದೇಶದ ಕೋಟ್ಯಾಂತರ ಉದ್ಯೋಗಿಗಳಿಗೆ Employees Provident Fund Organisation (EPFO) ಇದೀಗ ಮಹತ್ವದ ಅಪ್‌ಡೇಟ್ ನೀಡಿದೆ. 2026ರಲ್ಲಿ PF ಖಾತೆದಾರರಿಗೆ ಸಂಬಂಧಿಸಿದಂತೆ ಹಲವು ಹೊಸ ನಿಯಮಗಳು ಜಾರಿಯಾಗುತ್ತಿದ್ದು, …